ಅರ್ಥ : ಕೋಪದಿಂದ ಕೂಡಿದಂತಹ
ಉದಾಹರಣೆ :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
ಸಮಾನಾರ್ಥಕ : ಕೋಪ ಮಾಡು, ಕೋಪಗೊಳ್ಳು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾಗು, ಸಿಟ್ಟು ಮಾಡು
ಇತರ ಭಾಷೆಗಳಿಗೆ ಅನುವಾದ :
क्रोध से भर जाना।
अपनी बुराई सुनकर वह क्रुद्ध हुआ।ಅರ್ಥ : ಮನಸ್ಸು ನಿಯಂತ್ರಣ ತಪ್ಪಿ ವಿಚಲಿತಗೊಳ್ಳುವುದು ಅಥವಾ ಕ್ರೋದಕ್ಕೆ ಗುರಿಯಾಗುವುದು
ಉದಾಹರಣೆ :
ಸಿಟ್ಟಾದ ವ್ಯಕ್ತಿಗಳು ವಿವೇಕವನ್ನು ಮರೆಯುತ್ತಾರೆ.
ಸಮಾನಾರ್ಥಕ : ಕ್ರೋದಗೊಂಡ, ಕ್ರೋದಗೊಂಡಂತ, ಕ್ರೋದಗೊಂಡಂತಹ, ಸಿಟ್ಟಾದಂತ, ಸಿಟ್ಟಾದಂತಹ
ಇತರ ಭಾಷೆಗಳಿಗೆ ಅನುವಾದ :
Feeling or showing anger.
Angry at the weather.