ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಬುರು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಬುರು   ನಾಮಪದ

ಅರ್ಥ : ಮುಳ್ಳಿನ ಹಾಗೆ ಬಿದುರು, ಮರ ಮುಂತಾದವುಗಳ ನವಿರಾದ ಸಣ್ಣ ಚಕ್ಕೆ ಶರೀರದ ಒಳಗೆ ಹೊಕ್ಜುತ್ತದೆ

ಉದಾಹರಣೆ : ಸೌಧೆಯನ್ನು ಸೀಳುವಾಗ ಅದರ ಸಿಗುರು ಅವನ ಕೈಗೆ ಸುಚ್ಚಿಕೊಂಡಿತು.

ಸಮಾನಾರ್ಥಕ : ಸಿಗುರು


ಇತರ ಭಾಷೆಗಳಿಗೆ ಅನುವಾದ :

काँटे के समान बाँस,लकड़ी आदि का टुकड़ा जो शरीर में चुभ जाता है।

लकड़ी फाँड़ते समय उसके हाथ में फाँस धँस गयी।
फाँस

A small thin sharp bit or wood or glass or metal.

He got a splinter in his finger.
It broke into slivers.
sliver, splinter