ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರಾತ್ರಿ ಕೆಳೆಯುವ ಮುನ್ನವೆ ಬರುವ ಮುಂಜಾನೆಯ ನಿದ್ರೆ
ಉದಾಹರಣೆ : ಅಮ್ಮ ಅವಳನ್ನು ಕೂಗುತ್ತಿದ್ದರು ಅವಳು ಮಾತ್ರ ಸಿಹಿ ನಿದ್ದೆಯನ್ನು ಮಾಡುತ್ತಿದ್ದಳು.
ಸಮಾನಾರ್ಥಕ : ಸಿಹಿ ನಿದ್ದೆ
ಇತರ ಭಾಷೆಗಳಿಗೆ ಅನುವಾದ :हिन्दी English
दिन निकलने से पहले आने वाली सवेरे की नींद।
A natural and periodic state of rest during which consciousness of the world is suspended.
ಸ್ಥಾಪನೆ