ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಸಕ್ಕರೆ ಅಥವಾ ಜೇನು ಮುಂತಾದ ಸ್ವಾದ ವಿರುವ
ಉದಾಹರಣೆ : ಈ ಹಣ್ಣು ತುಂಬಾನೆ ಸಿಹಿಯಾಗಿದೆ.
ಸಮಾನಾರ್ಥಕ : ಮಧುರವಾದ, ಮಿಷ್ಟ
ಇತರ ಭಾಷೆಗಳಿಗೆ ಅನುವಾದ :हिन्दी English
जिसमें चीनी या शहद आदि का-सा स्वाद हो।
Having or denoting the characteristic taste of sugar.
ಅರ್ಥ : ಯಾವುದು ಉಪ್ಪು, ಒಗರು ಅಥವಾ ಗಡಸಾಗಿಲ್ಲವೋ
ಉದಾಹರಣೆ : ಇದು ಸಿಹಿ ನೀರಿನ ಸರೋವರ.
ಸಮಾನಾರ್ಥಕ : ಸಿಹಿಯಾದಂತ, ಸಿಹಿಯಾದಂತಹ
जो खारा, कसैला आदि न हो।
Not containing or composed of salt water.
ಸ್ಥಾಪನೆ