ಅರ್ಥ : ಚಿಕ್ಕ ಬೀಜಗಳುಳ್ಳ ಹಳದಿ ಬಣ್ಣದ ಹಣ್ಣು ಅದನ್ನು ತಿನ್ನಲಾಗುತ್ತದೆ
ಉದಾಹರಣೆ :
ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ.
ಸಮಾನಾರ್ಥಕ : ಚೀಬೇಕಾಯಿ, ಪೇರಲ ಹಣ್ಣು, ಸೀಬೇಕಾಯಿ
ಇತರ ಭಾಷೆಗಳಿಗೆ ಅನುವಾದ :
Tropical fruit having yellow skin and pink pulp. Eaten fresh or used for e.g. jellies.
guava