ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದನ್ನು ಸುತ್ತಲಾಗಿದೆಯೋ
ಉದಾಹರಣೆ : ತಾಯಿಯು ಹೊದಿಕೆಯಿಂದ ಸುತ್ತಿದ್ದಂತಹ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದಳು.
ಸಮಾನಾರ್ಥಕ : ಸುತ್ತಲ್ಪಟ್ಟ, ಸುತ್ತಲ್ಪಟ್ಟಂತ, ಸುತ್ತಲ್ಪಟ್ಟಂತಹ, ಸುತ್ತಿದಂತಹ, ಸುತ್ತುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
जो लपेटा हुआ हो।
Covered with or as if with clothes or a wrap or cloak.
ಸ್ಥಾಪನೆ