ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುತ್ತುಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಸುತ್ತುಹಾಕು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು

ಉದಾಹರಣೆ : ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.

ಸಮಾನಾರ್ಥಕ : ತಿರುಗಾಡು, ಸುತ್ತಾಡು, ಸುತ್ತು, ಸುಳಿದಾಡು


ಇತರ ಭಾಷೆಗಳಿಗೆ ಅನುವಾದ :

किसी के आस-पास ही घूम-फिरकर रहना।

मनजीत जब देखो तब अपनी सहपाठी मनीषा के घर के आस-पास मँडराता रहता है।
चक्कर काटना, मँडराना, मँडलाना, मंडराना, मंडलाना, मडराना

ಅರ್ಥ : ನಾಲ್ಕು ದಿಕ್ಕಿಗೂ ಪಸರಿಸುವಂತೆ ಸುತ್ತು ಹಾಕುವ ಕ್ರಿಯೆ

ಉದಾಹರಣೆ : ಸೀತಾಳು ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಸ್ಥಾನಕ್ಕೆ ಸುತ್ತುಹಾಕಿ ಪ್ರದಕ್ಷಿಣೆ ಹಾಕಿದಳು.

ಸಮಾನಾರ್ಥಕ : ಆವರಿಸು, ಸುತ್ತುವರಿ


ಇತರ ಭಾಷೆಗಳಿಗೆ ಅನುವಾದ :

चारों ओर से रोकना या घेरे में लाना।

श्याम अपने बगीचे को कँटीले तारों से घेर रहा है।
हमारे सैनिकों ने कुछ शत्रु सैनिकों को घेरा है।
घेरना