ಅರ್ಥ : ಒಳ್ಳೆಯ ಘಟನೆಗಳು ನಡೆಯುವ ದಿನ
ಉದಾಹರಣೆ :
ಕೆಟ್ಟದಿನ ಕಳೆದ ನಂತರ ಒಳ್ಳೆಯ ದಿನ ಬಂದೇ ಬರುವುದು.
ಸಮಾನಾರ್ಥಕ : ಒಳ್ಳೆಯ ದಿನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ
ಉದಾಹರಣೆ :
ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :