ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುವರ್ಣ ಮಂದಿರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಮೃತಸರದಲ್ಲಿರುವ ಒಂದು ಪ್ರಸಿದ್ಧ ಗುರುದ್ವಾರ

ಉದಾಹರಣೆ : ಸ್ವರ್ಣ ಮಂದಿರದಲ್ಲಿ ಒಂದು ಸರೋವರವಿದೆ.

ಸಮಾನಾರ್ಥಕ : ಸ್ವರ್ಣ ಮಂದಿರ


ಇತರ ಭಾಷೆಗಳಿಗೆ ಅನುವಾದ :

अमृतसर में स्थित एक प्रसिद्ध गुरुद्वारा।

स्वर्ण मंदिर में एक तालाब है।
सुवर्ण मंदिर, स्वर्ण मंदिर

ಅರ್ಥ : ಚಿನ್ನದ ಮಂದಿರ

ಉದಾಹರಣೆ : ಪುರಾತನ ಕಾಲದಲ್ಲಿ ಪರಕೀಯರು ಅನೇಕ ಸ್ವರ್ಣ ಮಂದಿರಗಳನ್ನು ಲೂಟಿ ಮಾಡಿದ್ದರು.

ಸಮಾನಾರ್ಥಕ : ಚಿನ್ನದ ಮಂದಿರ, ಸ್ವರ್ಣ ಮಂದಿರ


ಇತರ ಭಾಷೆಗಳಿಗೆ ಅನುವಾದ :

सोने का मंदिर।

पुराने समय में कुछ विदेशियों द्वारा पुराने स्वर्ण मंदिरों को लूट लिया गया था।
सुवर्ण मंदिर, स्वर्ण मंदिर

Place of worship consisting of an edifice for the worship of a deity.

temple