ಅರ್ಥ : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.
ಉದಾಹರಣೆ :
ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.
ಇತರ ಭಾಷೆಗಳಿಗೆ ಅನುವಾದ :
A needle used in sewing to pull thread through cloth.
sewing needleಅರ್ಥ : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ
ಉದಾಹರಣೆ :
ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.
ಸಮಾನಾರ್ಥಕ : ಹಚ್ಚೆ ಚುಚ್ಚುವ ಉಪಕರಣ
ಇತರ ಭಾಷೆಗಳಿಗೆ ಅನುವಾದ :
A sharp pointed implement (usually steel).
needleಅರ್ಥ : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
ಉದಾಹರಣೆ :
ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
ಸಮಾನಾರ್ಥಕ : ಗೋಧಿಯ ನುಚ್ಚು, ರವೆ
ಇತರ ಭಾಷೆಗಳಿಗೆ ಅನುವಾದ :
Milled product of durum wheat (or other hard wheat) used in pasta.
semolina