ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂಫಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೂಫಿ   ನಾಮಪದ

ಅರ್ಥ : ಸೂಫೀ ಸಂಪ್ರದಾಯದ ಅನುಯಾಯಿ

ಉದಾಹರಣೆ : ಜಾಯಸೀ ಒಬ್ಬಳು ಸೂಫೀಯಾಗಿದ್ದಾಳೆ.

ಸಮಾನಾರ್ಥಕ : ಸೂಫೀ


ಇತರ ಭಾಷೆಗಳಿಗೆ ಅನುವಾದ :

सूफी संप्रदाय का अनुयायी।

जायसी सूफ़ी थे।
सूफ़ी, सूफी

ಅರ್ಥ : ಮುಸಲ್ಮಾನರ ಒಂದು ಧಾರ್ಮಿಕ ಸಂಪ್ರದಾಯ ಅದರಲ್ಲಿನ ಉದಾರತೆಯಿಂದ ಪ್ರಸಿದ್ಧಿಯಾಗಿದೆ ಮತ್ತು ಮುಸಲ್ಮಾನರ ಮತಾಂದತೆ ಖಂಡಿತಾ ಅಲ್ಲ

ಉದಾಹರಣೆ : ಸೂಫಿಯನ್ನು ಈಶ್ವರನ ಪ್ರಾಪ್ತಿಯ ಮಾರ್ಗ ಎಂದು ನಂಬಲಾಗುತ್ತದೆ.

ಸಮಾನಾರ್ಥಕ : ಸೂಫಿ ಸಂಪ್ರದಾಯ, ಸೂಫಿ-ಸಂಪ್ರದಾಯ


ಇತರ ಭಾಷೆಗಳಿಗೆ ಅನುವಾದ :

मुसलमानों का एक धार्मिक सम्प्रदाय जो अपनी विचारों की उदारता के लिए प्रसिद्ध हैं और जिनमें मुसलमानों का कट्टरपन बिलकुल नहीं होता।

सूफ़ी प्रेम को ईश्वर प्राप्ति का मार्ग मानते हैं।
सूफ़ी, सूफ़ी संप्रदाय, सूफ़ी सम्प्रदाय, सूफी, सूफी संप्रदाय, सूफी सम्प्रदाय