ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆಜ್ಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೆಜ್ಜೆ   ನಾಮಪದ

ಅರ್ಥ : ಹೊಲದಲ್ಲಿ ಬೆಳೆಸುವಂತಹ ಒಂದು ಬಗೆಯ ಗಿಡ ಅದರಿಂದ ಪ್ರಾಪ್ತಿಯಾಗುವ ಧಾನ್ಯವನ್ನು ತಿನ್ನುವುದಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ರೈತನು ಹೊಲದಲ್ಲಿ ಸೆಜ್ಜೆಯನ್ನು ಕಟಾವು ಮಾಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

खेतों में बोया जाने वाला एक पौधा जिससे प्राप्त अन्न खाने के काम आता है।

किसान खेत में बाजरे की कटाई कर रहा है।
इक्षुपात्रा, नीलसस्य, बाजरा

ಅರ್ಥ : ಒಂದು ಪ್ರಕಾರದ ದವಸಧಾನ್ಯವನ್ನು ಆಹಾರದ ರೂಪದಲ್ಲಿ ಉಪಯೋಗಿಸುತ್ತಾರೆ

ಉದಾಹರಣೆ : ನನ್ನಗೆ ಸಜ್ಜೆಯಿಂದ ಮಾಡಿದ ರೊಟ್ಟಿ ತುಂಬಾ ಇಷ್ಟ.

ಸಮಾನಾರ್ಥಕ : ಸಜ್ಜೆ


ಇತರ ಭಾಷೆಗಳಿಗೆ ಅನುವಾದ :

एक प्रकार का अनाज जो खाने के काम आता है।

मुझे बाजरे की रोटी पसंद है।
इक्षुपात्रा, नीलसस्य, बाजरा, बाजरी

Small seed of any of various annual cereal grasses especially Setaria italica.

millet