ಅರ್ಥ : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ
ಉದಾಹರಣೆ :
ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.
ಸಮಾನಾರ್ಥಕ : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಜಾರಾಗು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸಿಟ್ಟಾಗು, ಸೆಟೆದುಕೊಳ್ಳು
ಇತರ ಭಾಷೆಗಳಿಗೆ ಅನುವಾದ :
किसी के काम, बात आदि से प्रसन्न न रहना।
राधा की दंभपूर्ण बातों से सभी नाराज़ हुए।Give displeasure to.
displease