ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆಣೆಸಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಸೆಣೆಸಾಟ   ನಾಮಪದ

ಅರ್ಥ : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು

ಉದಾಹರಣೆ : ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು

ಸಮಾನಾರ್ಥಕ : ಕಾದಾಟ, ತಳ್ಳಾಟ, ಬಡಿದಾಟ


ಇತರ ಭಾಷೆಗಳಿಗೆ ಅನುವಾದ :

वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।

उन दोनों में खूब हाथापाई हुई।
गुत्थमगुत्था, हाथापाई, हाथाबाँही

Disorderly fighting.

dogfight, hassle, rough-and-tumble, scuffle, tussle