ಅರ್ಥ : ಜೈಲಿನಲ್ಲಿ ಕೆಲಸ ಮಾಡುವ ವ್ಯಕ್ತಿ
ಉದಾಹರಣೆ :
ಒಬ್ಬ ಖೈದಿಯು ಸೆರೆಮನೆ ಕೆಲಸಗಾರನ ಮೇಲೆ ಹಲ್ಲೆ ಮಾಡಿದ.
ಸಮಾನಾರ್ಥಕ : ಕಾರಾಗೃಹ ಕರ್ಮಚಾರಿ, ಕಾರಾಗೃಹ ಕಾರ್ಯಕರ್ತ, ಜೇಲು ಕರ್ಮಚಾರಿ, ಸೆರೆಮನೆ ಕಾರ್ಯಕರ್ತ
ಇತರ ಭಾಷೆಗಳಿಗೆ ಅನುವಾದ :
जेल का कर्मचारी।
एक कैदी ने जेलकर्मियों पर हमला कर दिया।