ಅರ್ಥ : ಆಕರ್ಷಣೆ ಅಥವಾ ಸೆಳೆಯುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ನಾವು ಭೌತಿಕ ಆಕರ್ಷಣೆಗೆ ಒಳಗಾಗಬಾರದು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಶಕ್ತಿಯನ್ನು ಯಾವುದೇ ವಸ್ತುವಿನ ಮೇಲೆ ಕ್ರೆಂದ್ರೀಕರಿಸುವಂತೆ ಮಾಡುವುದು
ಉದಾಹರಣೆ :
ಅವಳ ಕಣ್ಣಿನಲ್ಲಿ ಆಕರ್ಷಣೆ ಇದೆ
ಸಮಾನಾರ್ಥಕ : ಆಕರ್ಷಣೆ
ಇತರ ಭಾಷೆಗಳಿಗೆ ಅನುವಾದ :
वह शक्ति जिसके कारण किसी वस्तु की ओर दूसरी वस्तु बलात् खिंच जाती है।
चुम्बक में आकर्षण होता है।