ಅರ್ಥ : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು
ಉದಾಹರಣೆ :
ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು
ಉದಾಹರಣೆ :
ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.
ಸಮಾನಾರ್ಥಕ : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ತಂಗಿ
ಇತರ ಭಾಷೆಗಳಿಗೆ ಅನುವಾದ :
A younger sister.
little sisterಅರ್ಥ : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು
ಉದಾಹರಣೆ :
ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ
ಸಮಾನಾರ್ಥಕ : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ತಂಗಿ, ಸಹೋದರಿ
ಇತರ ಭಾಷೆಗಳಿಗೆ ಅನುವಾದ :