ಅವಮಾನ (ನಾಮಪದ)
ಕಷ್ಟ ನೀಡುವ ಕ್ರಿಯೆ
ಹೋಲಿಕೆ (ನಾಮಪದ)
ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ
ಒಪ್ಪಂದ (ನಾಮಪದ)
ಪರಸ್ಪರರು ಭಿನ್ನತೆಗಳನ್ನು ಮರೆತು ಒಂದು ನಿರ್ಧಾರಕ್ಕೆ ಬರುವುದು
ಕಾಲಿನ ಕಡಗ (ನಾಮಪದ)
ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು
ಕಾಲುಗೆಜ್ಜೆ (ನಾಮಪದ)
ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು
ಹೊಗಳಿಕೆ (ನಾಮಪದ)
ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ಘನತೆ ಗಾಂಭೀರ್ಯವಿಲ್ಲದಂತ (ಗುಣವಾಚಕ)
ಯಾವುದೇ ಘನತೆ, ಗೌರವಕ್ಕೆ ಭಾಜನವಾಗದಂತಹ
ಒಗಟು (ನಾಮಪದ)
ಯಾವುದಾದರೂ ವಿಷಯವನ್ನು ತಿರುಚಾಗಿ ವರ್ಣಿಸುವುದು, ಅದರ ಆಧಾರದ ಮೇಲೆ ಆ ವಿಷಯ ಅಥವಾ ಅದರ ಹೆಸರನ್ನು ಕಂಡುಹಿಡಿಯುವುದು
ಬಾವಲಿ (ನಾಮಪದ)
ಸ್ತನ ಮತ್ತು ರೆಕ್ಕೆ ಹೊಂದಿರುವ ಒಂದು ಪ್ರಕಾರದ ಜೀವಜಂತುವಿನ ಕಾಲು ಬಲೆ ಬಲೆಯಾಗಿರುವುದು
ನಂಬಿಕೆ (ನಾಮಪದ)
ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು