ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನುಣುಪಾಗುವ ಅವಸ್ಥೆ
ಉದಾಹರಣೆ : ತಿಕ್ಕಿ, ಉಜ್ಜಿಯಾದ ನಂತರವು ಬಟ್ಟೆಯಲ್ಲಿನ ಎಣ್ಣೆಯ ಸ್ನಿಗ್ಧತೆ ಹೋಗಲಿಲ್ಲ.
ಸಮಾನಾರ್ಥಕ : ಅಂದ, ಜಾರಿಕೆ, ನುಣುಪ, ಬೆಡ, ಸ್ನಿಗ್ಧತೆ
ಇತರ ಭಾಷೆಗಳಿಗೆ ಅನುವಾದ :हिन्दी
चिकना होने की अवस्था।
ಅರ್ಥ : ಸುಂದರಕವಾಗೊ ಆಗುವ ಸ್ಥಿತಿ ಆತವಾ ಭಾವನೆ
ಉದಾಹರಣೆ : ಫ್ಯಾಶನ್ ಜಗತ್ತಿನಲ್ಲಿ ಶರೀರದ ಸೌಂದರ್ಯವನ್ನು ಹೆಚ್ಚುವುದು ಬಹಳ ಅವಶ್ಯಕ
ಸಮಾನಾರ್ಥಕ : ಅಂದದ, ಲಾವಣ್ಯ
सुडौल होने की अवस्था या भाव।
ಅರ್ಥ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
ಉದಾಹರಣೆ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
ಸಮಾನಾರ್ಥಕ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ
ಇತರ ಭಾಷೆಗಳಿಗೆ ಅನುವಾದ :हिन्दी English
शोभित होने की अवस्था या भाव।
A quality that outshines the usual.
ಅರ್ಥ : ಸ್ತ್ರೀಯ ಶಾರೀರಿಕ ಸೌಂದರ್ಯ
ಉದಾಹರಣೆ : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.
ಸಮಾನಾರ್ಥಕ : ಚೆಲುವು, ಲಾವಣ್ಯ
किसी स्त्री का (उत्कृष्ट) शारीरिक सौंदर्य।
ಅರ್ಥ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು
ಉದಾಹರಣೆ : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.
ಸಮಾನಾರ್ಥಕ : ಒಯ್ಯಾರ, ಪ್ರಕಾಶ, ಮಿಂಚು, ಹೊಳಪು
एक तरह का प्रकाश।
Merriment expressed by a brightness or gleam or animation of countenance.
ಅರ್ಥ : ನೋಡಲು ಸುಂದರವಾದ
ಉದಾಹರಣೆ : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.
ಸಮಾನಾರ್ಥಕ : ಕಾಂತಿ, ಮೋಹಕ, ರೂಪ, ಶೂಭೆ
जिसे सरलता या आसानी से देखा जा सके।
Very pleasing to the eye.
ಸ್ಥಾಪನೆ