ಅರ್ಥ : ಹೆಣಗಳನ್ನು ಸುಡುವ ಅಥವಾ ಹೂಳುವ ಸ್ಥಳ
ಉದಾಹರಣೆ :
ನಮ್ಮ ಮನೆಯ ಸಮೀಪದಲ್ಲೇ ಒಂದು ಸ್ಮಶಾಣವಿದೆ.
ಸಮಾನಾರ್ಥಕ : ಸುಡುಗಾಡು
ಇತರ ಭಾಷೆಗಳಿಗೆ ಅನುವಾದ :
वह स्थान जहाँ शव दफनाए जाते हैं।
हमारे घर के पास ही एक क़ब्रिस्तान है।A tract of land used for burials.
burial ground, burial site, burying ground, cemetery, graveyard, memorial park, necropolis