ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ
ಉದಾಹರಣೆ : ಸೈನಿಕರ ವಶದಲ್ಲಿ ಇದ್ದ ಅಪರಾಧಿಗಳಿಂದ ಸತ್ಯವನ್ನು ಹೊರಹಾಕಲು ಪ್ರಯತ್ನ ಮಾಡುತ್ತಿದ್ದರು.
ಸಮಾನಾರ್ಥಕ : ಆಧೀನ, ವಶ
ಇತರ ಭಾಷೆಗಳಿಗೆ ಅನುವಾದ :हिन्दी
किसी के अधिकार में दिया हुआ।
ಅರ್ಥ : ಯಾವುದು ತನ್ನ ವಶದಲ್ಲಿದೆಯೋ
ಉದಾಹರಣೆ : ಈ ಜಾಗವು ನನ್ನ ಸ್ವಾಧೀನದಲ್ಲಿದೆ.
ಸಮಾನಾರ್ಥಕ : ಸ್ವಾಧೀನದಲ್ಲಿರುವ, ಸ್ವಾಧೀನದಲ್ಲಿರುವಂತ, ಸ್ವಾಧೀನದಲ್ಲಿರುವಂತಹ
जो अपने वश का हो।
ಸ್ಥಾಪನೆ