ಅರ್ಥ : ಸ್ವಾರ್ಥವನ್ನು ತುಂಬಿಕೊಂಡಿರುವ ಅಥವಾ ತನ್ನ ಸ್ವರ್ಥತತೆಯನ್ನು ತೋರುವವ
ಉದಾಹರಣೆ :
ಇಂದು ಸಮಾಜ ಸ್ವಾರ್ಥಿ ಜನರಿಂದ ತುಂಬಿ ಹೋಗಿದೆ.
ಸಮಾನಾರ್ಥಕ : ಸ್ವಾರ್ಥತತೆ, ಸ್ವಾರ್ಥಪರ
ಇತರ ಭಾಷೆಗಳಿಗೆ ಅನುವಾದ :
वह जो स्वार्थ से भरा हुआ हो या अपना मतलब निकालनेवाला हो।
आज का समाज स्वार्थियों से भरा हुआ है।ಅರ್ಥ : ನಿಮ್ಮ ಉದ್ದೇಶ ಅಥವಾ ಪ್ರಯೋಜನ
ಉದಾಹರಣೆ :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
ಸಮಾನಾರ್ಥಕ : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ
ಇತರ ಭಾಷೆಗಳಿಗೆ ಅನುವಾದ :
Concern for your own interests and welfare.
egocentrism, egoism, self-centeredness, self-concern, self-interestಅರ್ಥ : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ
ಉದಾಹರಣೆ :
ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.
ಸಮಾನಾರ್ಥಕ : ಸ್ವಾರ್ಥಿಯಾದ, ಸ್ವಾರ್ಥಿಯಾದಂತ, ಸ್ವಾರ್ಥಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जो स्वार्थ से भरा हुआ हो या अपना मतलब निकालनेवाला हो।
स्वार्थी लोगों से दूर रहो।Concerned chiefly or only with yourself and your advantage to the exclusion of others.
Selfish men were...trying to make capital for themselves out of the sacred cause of civil rights.