ಅರ್ಥ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
ಉದಾಹರಣೆ :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
ಸಮಾನಾರ್ಥಕ : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚು
ಇತರ ಭಾಷೆಗಳಿಗೆ ಅನುವಾದ :
Administer or bestow, as in small portions.
Administer critical remarks to everyone present.