ಅರ್ಥ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
ಉದಾಹರಣೆ :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
ಸಮಾನಾರ್ಥಕ : ಪಾಲು ಮಾಡು, ಭಾಗ ಮಾಡು
ಇತರ ಭಾಷೆಗಳಿಗೆ ಅನುವಾದ :
किसी वस्तु आदि के कई भाग करना।
चोरों ने चोरी का माल बाँटा।ಅರ್ಥ : ಯಾವುದಾದರು ಒಂದು ಭಾಗವನ್ನು ಬೇರೆ-ಬೇರೆ ಮಾಡುವುದು
ಉದಾಹರಣೆ :
ಸ್ವಾತಂತ್ರ್ಯದ ನಂತರ ಭಾರತ ಎರಡು ಭಾಗಗಳಾಗಿ ವಿಂಗಡಣೆಯಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
ಉದಾಹರಣೆ :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
ಸಮಾನಾರ್ಥಕ : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು
ಇತರ ಭಾಷೆಗಳಿಗೆ ಅನುವಾದ :
Administer or bestow, as in small portions.
Administer critical remarks to everyone present.