ಅರ್ಥ : ಹಂಚುವ ಕ್ರಿಯೆ ಅಥವಾ ಭಾವ
ಉದಾಹರಣೆ :
ಶೆಟ್ಟಿಯಿಂದ ಬಡವರಿಗೆ ಬಟ್ಟೆ ಮತ್ತು ಅನ್ನವನ್ನು ವಿತ್ತರಿಸಲಾಗುತ್ತಿದೆ.
ಸಮಾನಾರ್ಥಕ : ಓರಣ, ವಿತರಣ, ವಿತ್ತರಣೆ, ಹಂಚಿಕೆ, ಹಂಚುವ ಕೆಲಸ
ಇತರ ಭಾಷೆಗಳಿಗೆ ಅನುವಾದ :
The act of distributing or spreading or apportioning.
distribution