ಅರ್ಥ : ಯಾವುದು ಕಡಿಮೆ ಭಾರವಿದೆಯೋ ಅಥವಾ ತೂಕವಿಲ್ಲವೋ
ಉದಾಹರಣೆ :
ಅವಳ ಎಡಗೈಯಲ್ಲಿ ಒಂದು ಹಗುರವಾದ ಚೀಲ ನೇತಾಡುತ್ತಿದೆ.
ಸಮಾನಾರ್ಥಕ : ಭಾರವಿಲ್ಲದ, ಭಾರವಿಲ್ಲದಂತ, ಭಾರವಿಲ್ಲದಂತಹ, ಹಗುರವಾದಂತ, ಹಗುರವಾದಂತಹ
ಇತರ ಭಾಷೆಗಳಿಗೆ ಅನುವಾದ :
जो कम वज़न का हो या भारी न हो।
उसके दाहिने हाथ में एक हल्का झोला लटक रहा था।Of comparatively little physical weight or density.
A light load.ಅರ್ಥ : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ
ಉದಾಹರಣೆ :
ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.
ಸಮಾನಾರ್ಥಕ : ತಿಳುವಾದ, ತಿಳುವಾದಂತ, ತಿಳುವಾದಂತಹ, ಹಗುರವಾದಂತ, ಹಗುರವಾದಂತಹ
ಇತರ ಭಾಷೆಗಳಿಗೆ ಅನುವಾದ :