ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಲೆಯ ಕೂದಲನ್ನೆಲ್ಲಾ ತೆಗೆಯಿಸು
ಉದಾಹರಣೆ : ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.
ಸಮಾನಾರ್ಥಕ : ಕ್ಷೌರ ಮಾಡಿಸು, ಬೋಳಿಸು
ಇತರ ಭಾಷೆಗಳಿಗೆ ಅನುವಾದ :हिन्दी English
सिर आदि के बाल निकलवाना।
Remove body hair with a razor.
ಸ್ಥಾಪನೆ