ಅರ್ಥ : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು
ಉದಾಹರಣೆ :
ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
पानी की धारा में डाल या छोड़ देना।
हिन्दू मृतक की अस्थियों को नदी में बहाते हैं।ಅರ್ಥ : ನೀರು ಇತ್ಯಾದಿ ದ್ರವಗಳ ಗತಿಯನ್ನು ತಮಗೆ ಬೇಕಾದ ಕಡೆಗೆ ಕೊಂಡ್ಯುಯುವ ಪ್ರಕ್ರಿಯೆ
ಉದಾಹರಣೆ :
ಪ್ರವಾಹದ ನೀರನ್ನು ಕಾಲುವೆಗೆ ಹರಿಸಲಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
ಉದಾಹರಣೆ :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
ಸಮಾನಾರ್ಥಕ : ಕೆಡಹು, ಚೆಲ್ಲು, ಸುರಿ
ಇತರ ಭಾಷೆಗಳಿಗೆ ಅನುವಾದ :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।ಅರ್ಥ : ಸುರಿಯುವ ಪ್ರವೃತ್ತಿ ಮಾಡುವುದು
ಉದಾಹರಣೆ :
ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
ಸಮಾನಾರ್ಥಕ : ಎರಚು, ತೇಲಿಸು, ಸುರಿ
ಇತರ ಭಾಷೆಗಳಿಗೆ ಅನುವಾದ :
बहाने में प्रवृत्त करना।
मालकिन ने नौकरानी से बासी पानी को क्यारी में बहवाया।ಅರ್ಥ : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು
ಉದಾಹರಣೆ :
ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.
ಇತರ ಭಾಷೆಗಳಿಗೆ ಅನುವಾದ :
द्रव पदार्थ को नीचे की ओर जाने में प्रवृत्त करना।
बच्चे ने टंकी में एकत्रित जल को बहा दिया।ಅರ್ಥ : ಠಪ್-ಠಪ್ ಎಂದು ಬೀಳುವುದು
ಉದಾಹರಣೆ :
ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
ಸಮಾನಾರ್ಥಕ : ಇಳಿಸು, ತೊಟ್ಟಿಕ್ಕಿಸು
ಇತರ ಭಾಷೆಗಳಿಗೆ ಅನುವಾದ :