ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮರದಿಂದ ಮಾಡಿದಂತಹ ಹಲಗೆಯಿಂದ ಅಗಸನು ಬಟ್ಟೆ ಹೊಗೆಯುತ್ತಾನೆ
ಉದಾಹರಣೆ : ಮಣೆಯನ್ನು ನೀರಿನಲ್ಲಿ ನೆನಸಿ ನೆನಸಿ ಹಾಳಾಗುತ್ತಿದೆ.
ಸಮಾನಾರ್ಥಕ : ಮಣೆ, ಹಾಸುಗಲ್ಲು
ಇತರ ಭಾಷೆಗಳಿಗೆ ಅನುವಾದ :हिन्दी
लकड़ी का वह पटरा जिस पर धोबी कपड़े धोता है।
ಅರ್ಥ : ಲೋಹ, ಕಲ್ಲು ಅಥವಾ ಮರ ಮುಂತಾದವುಗಳಿಂದ ಮಾಡಿದ ಫಲಕದ ಮೇಲೆ ಬರೆದಿದ್ದು ಅದರ ಮೂಲಕ ಯಾವುದೋ ಒಂದು ಸೂಚನೆಯನ್ನು ನೀಡುವುದು
ಉದಾಹರಣೆ : ಗುರುಗಳು ಕಪ್ಪು ಹಲಗೆಯ ಮೇಲೆ ಲೆಕ್ಕವನ್ನು ಹೇಳಿಕೊಡುತ್ತಿದ್ದರು
ಸಮಾನಾರ್ಥಕ : ಫಲಕ, ಬೋರ್ಡು
ಇತರ ಭಾಷೆಗಳಿಗೆ ಅನುವಾದ :हिन्दी English
धातु, पत्थर या लकड़ी आदि की बनी हुई वह पटरी जिस पर कुछ लिखा या बनाया जाता है या जिसके माध्यम से कोई सूचना दी जाती है।
A flat piece of material designed for a special purpose.
ಸ್ಥಾಪನೆ