ಅರ್ಥ : ಯಾವುದಾದರು ಕೆಲಸದಲ್ಲಿ ಯಾವುದಾದರು ವ್ಯಕ್ತಿ ವಿಶೇಷವಾಗಿ ಭಾಗಿಯಾಗುವ ಪ್ರಕ್ರಿಯೆ
ಉದಾಹರಣೆ :
ನೆನ್ನೆಯ ಸ್ಫೋಟಕದಲ್ಲಿ ಉಗ್ರವಾದಿಗಳ ಕೈವಾಡವಿದೆ.
ಸಮಾನಾರ್ಥಕ : ಕೈವಾಡವಿರು
ಇತರ ಭಾಷೆಗಳಿಗೆ ಅನುವಾದ :
किसी काम में किसी व्यक्ति विशेष की भागीदारी होना।
कल के विस्फोट में आतंकवादियों के हाथ हैं।