ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾವಿನ ಪೊರೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಾವಿನ ಪೊರೆ   ನಾಮಪದ

ಅರ್ಥ : ಹಾವು ಮುಂತಾದ ಪ್ರಾಣಿಗಳಲ್ಲಿ ತಮ್ಮಷ್ಟಕ್ಕೆ ತಾವೆ ಉದುರಿಹೋಗುವ ಪೊರೆ

ಉದಾಹರಣೆ : ಮಗು ಹಾವಿನ ಪೊರೆಯನ್ನು ನೋಡಿ ಹೆದರಿಬಿಟ್ಟಿತು.

ಸಮಾನಾರ್ಥಕ : ಪರೆ


ಇತರ ಭಾಷೆಗಳಿಗೆ ಅನುವಾದ :

सांप आदि की अपने आप गिर जाने वाली खाल।

बच्चा साँप की केंचुल देखकर डर गया।
केंचुक, केंचुल, केंचुली, तनु, निर्मोक

Any outer covering that can be shed or cast off (such as the cast-off skin of a snake).

slough