ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
ಉದಾಹರಣೆ : ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
ಸಮಾನಾರ್ಥಕ : ಪದವಿ, ಸ್ಥಾನ
ಇತರ ಭಾಷೆಗಳಿಗೆ ಅನುವಾದ :हिन्दी English
योग्यता के अनुसार कर्मचारी या कार्यकर्ता का नियत स्थान।
A job in an organization.
ಅರ್ಥ : ಯಾವುದೋ ಒಂದು ಹುದ್ದೆಗೆ ಇನ್ನೂ ಯಾರನ್ನು ಸೇರಿಸಿಕೊಂಡಿಲ್ಲ
ಉದಾಹರಣೆ : ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಬರೆಯಿರಿ.
ಸಮಾನಾರ್ಥಕ : ಕೆಲಸ
वह पद जिस पर कोई नियुक्त न हो।
Being unoccupied.
ಸ್ಥಾಪನೆ