ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮರದಲ್ಲಿ ಹೂ ಬಿಡುವುದು ಅಥವಾ ಚಿಗುರುವುದು
ಉದಾಹರಣೆ : ಫಾಲ್ಗುಣ ಮಾಸದಲ್ಲಿ ಮಾವಿನ ಮರ ಚಿಗುರುತ್ತದೆ.
ಸಮಾನಾರ್ಥಕ : ಚಿಗುರು
ಇತರ ಭಾಷೆಗಳಿಗೆ ಅನುವಾದ :हिन्दी
पेड़ में बौर या मंजरी निकलना।
ಅರ್ಥ : ಮೊಗ್ಗು ಅರಳಿ ಹೂವಾಗುವ ಪ್ರಕ್ರಿಯೆ
ಉದಾಹರಣೆ : ಮಳೆಯಾದ ಕಾರಣ ಹೊಲದ ಗಿಡಗಳು ಚೆನ್ನಾಗಿ ಹೂ ಬಿಟ್ಟಿದೆ.
ಸಮಾನಾರ್ಥಕ : ಪುಷ್ಪವಾಗು, ಹೂ ಅರಳು
ಇತರ ಭಾಷೆಗಳಿಗೆ ಅನುವಾದ :हिन्दी English
फूलों से युक्त होना या फूल आना।
Produce or yield flowers.
ಸ್ಥಾಪನೆ