ಅರ್ಥ : ಹೆದರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ :
ಅವನು ನಾಯಿಗಳಿಗೆ ಬೆಕ್ಕುಗಳನ್ನು ಹೆದರಿಸುವಂತೆ ಹೇಳಿದ.
ಸಮಾನಾರ್ಥಕ : ಹೆದರಿಸುವಂತೆ ಹೇಳು, ಹೆದರಿಸುವಂತೆ-ಹೇಳು
ಇತರ ಭಾಷೆಗಳಿಗೆ ಅನುವಾದ :
Cause to lose courage.
Dashed by the refusal.ಅರ್ಥ : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು
ಉದಾಹರಣೆ :
ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.
ಸಮಾನಾರ್ಥಕ : ಅಂಜಿಸು, ಬೆದರಿಸು, ಭಯ ಹುಟ್ಟಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
ಉದಾಹರಣೆ :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
ಸಮಾನಾರ್ಥಕ : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು
ಇತರ ಭಾಷೆಗಳಿಗೆ ಅನುವಾದ :