ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೇಳದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಹೇಳದಂತ   ಗುಣವಾಚಕ

ಅರ್ಥ : ಹೇಳಲಾಗದಂತಹ ಅಥವಾ ಯಾವುದನ್ನು ಹೇಳಲಾಗುವುದಿಲ್ಲವೋ

ಉದಾಹರಣೆ : ವ್ಯಕ್ತಪಡಿಸಲಾಗದಂತಹ ಮಾತುಗಳನ್ನು ಆಗಾಗ ವದಂತಿಯೆಂದು ಗಾಳಿಗೆ ತೂರಿಬಿಡಲಾಗುತ್ತದೆ.

ಸಮಾನಾರ್ಥಕ : ವ್ಯಕ್ತಪಡಿಸದ, ವ್ಯಕ್ತಪಡಿಸದಂತ, ವ್ಯಕ್ತಪಡಿಸದಂತಹ, ವ್ಯಕ್ತಪಡಿಸಲಾಗದ, ವ್ಯಕ್ತಪಡಿಸಲಾಗದಂತ, ವ್ಯಕ್ತಪಡಿಸಲಾಗದಂತಹ, ಹೇಳದ, ಹೇಳದಂತಹ, ಹೇಳಲಾಗದ, ಹೇಳಲಾಗದಂತ, ಹೇಳಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

बिना कहा हुआ या जो कहा न गया हो।

अनकही बातें भी कभी-कभी अफ़वाह बनकर फैल जाती हैं।
अकथित, अनकहा, अनबोला, अनभिहित, अनिवेदित, अनुक्त, अबोला, अभाषित

Not made explicit.

The unexpressed terms of the agreement.
Things left unsaid.
Some kind of unspoken agreement.
His action is clear but his reason remains unstated.
unexpressed, unsaid, unspoken, unstated, unuttered, unverbalised, unverbalized, unvoiced