ಅರ್ಥ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು
ಉದಾಹರಣೆ :
ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.
ಸಮಾನಾರ್ಥಕ : ತಪ್ಪು ಒಪ್ಪಿಸಿಕೊ, ನಿಜಹೇಳು, ಹೊರಗೆಡಹು, ಹೊರಹಾಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು
ಉದಾಹರಣೆ :
ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.
ಸಮಾನಾರ್ಥಕ : ಕೇಳಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕರೆಯುವ ಪ್ರಕ್ರಿಯೆ
ಉದಾಹರಣೆ :
ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ
ಉದಾಹರಣೆ :
ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ
ಸಮಾನಾರ್ಥಕ : ಅರುಹು, ತಿಳಿಸು, ನಿವೇದಿಸು, ಶ್ರುತಪಡಿಸು
ಇತರ ಭಾಷೆಗಳಿಗೆ ಅನುವಾದ :
किसी वस्तु, काम आदि के बारे में बताना।
उसने कहा कि रहीम आज नहीं आयेगा।ಅರ್ಥ : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು
ಉದಾಹರಣೆ :
ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.
ಸಮಾನಾರ್ಥಕ : ಆಜ್ಞೆ ಕೊಡು, ಆಜ್ಞೆ ನೀಡು, ಆಜ್ಞೆ ಮಾಡು, ಆದೇಶ ನೀಡು, ಆದೇಶ ಮಾಡು
ಇತರ ಭಾಷೆಗಳಿಗೆ ಅನುವಾದ :
कुछ करने का आदेश देना।
गुरुजी ने घर जाने के लिए कहा।ಅರ್ಥ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
ಉದಾಹರಣೆ :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
ಸಮಾನಾರ್ಥಕ : ತಿಳಿಸು, ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು
ಇತರ ಭಾಷೆಗಳಿಗೆ ಅನುವಾದ :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineateಅರ್ಥ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ
ಉದಾಹರಣೆ :
ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.
ಸಮಾನಾರ್ಥಕ : ಎತ್ತು, ಪ್ರಸ್ತಾಪಿಸು
ಅರ್ಥ : ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ
ಉದಾಹರಣೆ :
ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.
ಸಮಾನಾರ್ಥಕ : ಮಾತನಾಡು, ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು
ಇತರ ಭಾಷೆಗಳಿಗೆ ಅನುವಾದ :
दो या दो से अधिक व्यक्तियों का किसी प्रकरण पर आपस में कुछ कहना।
हम लोग तुम्हारे बारे में ही बात कर रहे थे।Talk socially without exchanging too much information.
The men were sitting in the cafe and shooting the breeze.ಅರ್ಥ : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು
ಉದಾಹರಣೆ :
ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.
ಸಮಾನಾರ್ಥಕ : ತಿಳಿಸು, ನಿರ್ದೇಶನ ನೀಡು, ನಿರ್ದೇಶಿಸು
ಇತರ ಭಾಷೆಗಳಿಗೆ ಅನುವಾದ :
किसी नए कार्य, उसको करने की विधि, बात या विषय आदि की जानकारी देना।
उसने मुझे अचार बनाने की विधि बताई।Give instructions or directions for some task.
She instructed the students to work on their pronunciation.ಅರ್ಥ : ಭೋದನೆ ಮಾಡುವುದು
ಉದಾಹರಣೆ :
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ
ಸಮಾನಾರ್ಥಕ : ಬಿಡಿಸಿ ಹೇಳು, ವಿವರಣೆ ಕೊಡು, ವಿವರಿಸು, ವಿಶದವಾಗಿ ಹೇಳು, ಸ್ಪಷ್ಟೀಕರಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ
ಉದಾಹರಣೆ :
ಈ ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ರಾಮನ ಕಥೆಯನ್ನು ಹೇಳಿದ.
ಸಮಾನಾರ್ಥಕ : ಕೇಳಿಸು
ಅರ್ಥ : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ
ಉದಾಹರಣೆ :
ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.
ಸಮಾನಾರ್ಥಕ : ತಿಳಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ
ಉದಾಹರಣೆ :
ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ
ಉದಾಹರಣೆ :
ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.
ಇತರ ಭಾಷೆಗಳಿಗೆ ಅನುವಾದ :
किसी को सुनाने के लिए या ऐसे ही स्मरणशक्ति से या पुस्तक आदि से मंत्र, कविता आदि कहना।
जाह्नवी ने आदि शंकराचार्य का भजगोविन्दम् स्वामीजी के सामने पढ़ा।ಅರ್ಥ : ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ
ಉದಾಹರಣೆ :
ಮಗು ರಾಮ-ರಾಮ ಎಂದು ಹೇಳುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
मुँह से कोई बात, विचार आदि व्यक्त करना।
बच्चा राम-राम बोल रहा है।ಅರ್ಥ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ
ಉದಾಹರಣೆ :
ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
ಇತರ ಭಾಷೆಗಳಿಗೆ ಅನುವಾದ :
किसी वस्तु या कार्य आदि की ओर इंगित करना।
माँ ने मुझे आसमान में ध्रुव तारे की स्थिति बताई।