ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರತುಪಡಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಹೊರತುಪಡಿಸುವುದು   ಕ್ರಿಯಾಪದ

ಅರ್ಥ : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ

ಉದಾಹರಣೆ : ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.

ಸಮಾನಾರ್ಥಕ : ಬಿಡುವುದು


ಇತರ ಭಾಷೆಗಳಿಗೆ ಅನುವಾದ :

ध्यान न देना या न गिनना।

बारिश के दिनों को छोड़ दें तो सालभर यहाँ पर्यटकों का ताँता लगा रहता है।
छोड़ना

Prevent from being included or considered or accepted.

The bad results were excluded from the report.
Leave off the top piece.
except, exclude, leave off, leave out, omit, take out