ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಬರು ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಬರು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು ತನ್ನಿಂದ ಏನನ್ನಾದರು ಹೊರಕ್ಕೆ ಹಾಕುವ ಕ್ರಿಯೆ

ಉದಾಹರಣೆ : ಆ ಗಾಡಿಯಿಂದ ತುಂಬಾ ಹೊಗೆ ಹೊರಬರುತ್ತಿದೆ.

ಸಮಾನಾರ್ಥಕ : ಹೊರಬಿಡು, ಹೊರಹಾಕು


ಇತರ ಭಾಷೆಗಳಿಗೆ ಅನುವಾದ :

किसी वस्तु का अपने में से कुछ बाहर फेंकना।

यह गाड़ी बहुत धुआँ छोड़ती है।
छोड़ना, देना, निकालना

ಅರ್ಥ : ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಏಳಿಗೆಯ ರೂಪದಲ್ಲಿ ಇತ್ತರರಿಗೆ ಗಮನಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ಭಾರತ ವಿಶ್ವ ಮಾರುಕಟ್ಟೆಯ ರೂಪದಲ್ಲಿ ಏಳಿಗೆಯಾಗುತ್ತಿದೆ.

ಸಮಾನಾರ್ಥಕ : ಏಳಿಗೆಗೆ-ಬರು, ಏಳಿಗೆಯಾಗು, ಮೇಲೆ ಬರು, ವಿಕಸಿತವಾಗು, ಹೊರ-ಬರು


ಇತರ ಭಾಷೆಗಳಿಗೆ ಅನುವಾದ :

सामने आना या एक विशेष रूप, अवस्था आदि प्राप्त करना।

भारत एक वैश्विक बाजार के रूप में उभर रहा है।
उभड़ना, उभरना