ಅರ್ಥ : ಕಲಾಪತ್ತಿನ
ಉದಾಹರಣೆ :
ದುಪ್ಪಟದ ಹೊಳಪು ತುಂಬಾ ಚೆನ್ನಾಗಿ ಕಾಣುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು
ಉದಾಹರಣೆ :
ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.
ಸಮಾನಾರ್ಥಕ : ಒಯ್ಯಾರ, ಪ್ರಕಾಶ, ಮಿಂಚು, ಸೌಂದರ್ಯ
ಇತರ ಭಾಷೆಗಳಿಗೆ ಅನುವಾದ :
एक तरह का प्रकाश।
उसके चेहरे की चमक स्पष्ट झलक रही थी।ಅರ್ಥ : ರಾತ್ರಿಯ ಹೊತ್ತಲ್ಲಿ ಬೆಳಗುವ ಬೆಳಕು ಅಥವಾ ಮಿಂಚು
ಉದಾಹರಣೆ :
ರಾತ್ರಿ ನೀರಿನಲ್ಲಿ ಚಂದ್ರನ ಬಿಂಬದ ಹೊಳಪು ಕಣ್ಣು ಕೋರೈಸುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :