ಹಸಿರು ಮಣಿ (ನಾಮಪದ)
ಹಸಿರು ಮಿಶ್ರಿತ ನೀಲಿ ವರ್ಣ ಅಥವಾ ಹಸಿರು ಬಣ್ಣದ ರತ್ನ
ಮಂಜಿನ ಹನಿ (ನಾಮಪದ)
ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು
ಉಷ್ಣತೆ (ನಾಮಪದ)
ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ
ಸಮೀಕ್ಷೆ (ನಾಮಪದ)
ಯಾವುದಾದರೂ ವಿಷಯ ವಿಮರ್ಶೆ ಮಾಡುವುದಕ್ಕೆ ಮೊದಲು ಸರಿಯಾಗಿ ನೋಡಿ ಪರೀಕ್ಷಿಸುವ ಕ್ರಿಯೆ
ವಿರಳ (ಗುಣವಾಚಕ)
ತುಂಬಾ ಕಡಿಮೆ, ಅಲ್ಲೊಬ್ಬರು-ಇಲ್ಲೊಬ್ಬರು
ದೀವಿಗೆ (ನಾಮಪದ)
ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು
ಉತ್ತಮ ಕುಲ (ನಾಮಪದ)
ಯಾವುದೋ ಒಂದು ಕುಲವನ್ನು ಸಮಾಜದಲ್ಲಿ ಗೌರವಸ್ಥ ಕುಲ ಅಥವಾ ಉನ್ನತವಾದದ್ದು ಎಂದು ನಂಬುವರು
ಧುರಂಧರ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ಪ್ರವಾಹ (ನಾಮಪದ)
ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು
ಹಣೆ (ನಾಮಪದ)
ತಲೆಯ ಅಸ್ಥಿಎಲವು