पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से 4 शब्द का अर्थ तथा उदाहरण पर्यायवाची एवम् विलोम शब्दों के साथ।

4   ನಾಮಪದ

अर्थ : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ

उदाहरण : ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.

पर्यायवाची : ನಾಲ್ಕು


अन्य भाषाओं में अनुवाद :

तीन में एक जोड़ने से प्राप्त संख्या।

दो और दो चार होता है।
4, अर्णव, चार, ४

The cardinal number that is the sum of three and one.

4, four, foursome, iv, little joe, quadruplet, quartet, quatern, quaternary, quaternion, quaternity, tetrad

अर्थ : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ

उदाहरण : ಅವನು ಚೌತಿಯ ದಿನದಂದು ಊರಿಗೆ ಹೋದನು.

पर्यायवाची : IV, ಚೌತಿ, ನಾಲ್ಕನೆ ತಾರೀಖು, ನಾಲ್ಕು

4   ಗುಣವಾಚಕ

अर्थ : ಮೂರು ಮತ್ತು ಒಂದು

उदाहरण : ನಾವು ನಾಲ್ಕು ಜನ ಅಣ್ಣ-ತಂಗಿ ಇದ್ದೇವೆ.

पर्यायवाची : IV, ನಾಲ್ಕು