पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಳುಕು शब्द का अर्थ तथा उदाहरण पर्यायवाची एवम् विलोम शब्दों के साथ।

ಅಳುಕು   ಕ್ರಿಯಾಪದ

अर्थ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

उदाहरण : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

पर्यायवाची : ಅಂಜು, ಜಗ್ಗು, ಬಗ್ಗು

अर्थ : ಹೆದರಿ ಕೊಳ್ಳುವುದು

उदाहरण : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.

पर्यायवाची : ಅಂಜಿಕೆ, ಅಂಜಿಕೆಪಡು, ಅಂಜಿಕೊಳ್ಳು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು


अन्य भाषाओं में अनुवाद :

किसी चीज़ का डर होना।

भूतों की कहानी सुनकर वह डर गया।
अपडरना, डरना, डरपना, भयभीत होना, सँकाना, हुड़कना

ಅಳುಕು   ನಾಮಪದ

अर्थ : ಹಣ್ಣುಗಳನ್ನು ಅದುಮುವುದರಿಂದ ಅಥವಾ ಅದು ಕೊಳೆಯುವುದರಿಂದ ಆಗುವಂತಹ ಚಿಹ್ನೆ

उदाहरण : ನನಗೆ ಈ ಅಳುಕಿರುವ ಹಣ್ಣು ಬೇಡ.


अन्य भाषाओं में अनुवाद :

फलों आदि पर पड़ा हुआ सड़ने या दबने का चिह्न।

मुझे ये दाग़ लगे फल नहीं चाहिए।
दाग, दाग़

An indication of damage.

mark, scar, scrape, scratch