पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮರುಗು शब्द का अर्थ तथा उदाहरण पर्यायवाची एवम् विलोम शब्दों के साथ।

ಮರುಗು   ಕ್ರಿಯಾಪದ

अर्थ : ಯಾವುದಾದರೂ ಅನುಚಿತ ಕೆಲಸ ಮಾಡಿದ ನಂತರ ಅದರ ಬಗ್ಗೆ ಯೋಚಿಸಿ ವಿಷಾದಿಸುವುದು

उदाहरण : ಶ್ಯಾಮನು ರಾಮನನ್ನು ಕುರಿತ ತನ್ನ ನಡವಳಿಕೆಯ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾನೆ.

पर्यायवाची : ಪಶ್ಚಾತಾಪಪಡು, ವ್ಯಸನಪಡು


अन्य भाषाओं में अनुवाद :

अपने या किसी के द्वारा किये हुए किसी मूर्खतापूर्ण या अनुचित कार्य के संबंध में पीछे से मन में दुखी या खिन्न होना।

निर्दोष श्याम को डाँटने के बाद वह पछता रहा था।
अछताना-पछताना, अपसोसना, अफसोस करना, अफ़सोस करना, पछताना, पश्चाताप करना, माथा पीटना, सिर धुनना, सिर पीटना

ಮರುಗು   ನಾಮಪದ

अर्थ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

उदाहरण : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

पर्यायवाची : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


अन्य भाषाओं में अनुवाद :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

अर्थ : ತಮ್ಮ ತಪ್ಪು ಅರಿವಾದಾಗ ಮನಸ್ಸಿನಲ್ಲಿ ಆಗುವಂತಹ ದುಃಖ ಅಥವಾ ಪರಿತಾಪ ಮತ್ತು ಆ ಭಾವನೆಗಳು ಮಿಶ್ರವಾದಂತಹ ಮನಸ್ಥಿತಿಯ ಹೆಸರು

उदाहरण : ನನ್ನ ತಂದೆ ಹೇಳಿದ ಮಾತನ್ನು ಕೇಳದೆ ಇರುವುದಕ್ಕೆ ನನಗೆ ಪಶ್ಚಾತಾಪವಾಗಿದೆ.

पर्यायवाची : ಪಶ್ಚಾತಾಪ


अन्य भाषाओं में अनुवाद :

अपनी गलती का एहसास होने पर मन में होने वाला दुःख।

उसका अफ़सोस महज़ एक दिखावा था।
ऐसा करने पर पश्चात्ताप के अतिरिक्त कुछ प्राप्त नहीं होगा।
अनुताप, अनुशय, अनुशोक, अपतोस, अपसोस, अफसोस, अफ़सोस, अलम, खेद, ग्लानि, पछताव, पछतावा, पश्चाताप, पश्चात्ताप, मनस्ताप

A feeling of deep regret (usually for some misdeed).

compunction, remorse, self-reproach