பொருள் : ಪಾದದರಿಂದ ತಲೆಯವರೆಗೆ ಮತ್ತು ಕಣೆಗಾಲುಮೀನಕಂಡದ ಕೆಳಗೆ ಇರುವಂತಹ ಎಲಬುಗಳ ಗಂಟು, ಗ್ರಂಥಿ
எடுத்துக்காட்டு :
ನೆಡೆಯುತ್ತಿದ್ದ ಹಾಗೆ ನನ್ನ ಪಾದದ ಕೀಲುಗಳಲ್ಲಿ ನೋವು ಶುರುವಾಯಿತು.
ஒத்த சொற்கள் : ಪಾದಗ್ರಂಥಿ, ಪಾದದ ಕೀಲು
பிற மொழிகளில் மொழிபெயர்ப்பு :
एड़ी के ऊपर और पिंडली के नीचे निकली हुई हड्डी की गाँठ।
चलते-चलते अचानक मेरे दाहिने टखने में दर्द शुरू हो गया।A gliding joint between the distal ends of the tibia and fibula and the proximal end of the talus.
ankle, ankle joint, articulatio talocruralis, mortise jointபொருள் : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ
எடுத்துக்காட்டு :
ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.
ஒத்த சொற்கள் : ಕುಣಿಕೆ, ಗ್ರಂಥಿ, ಮಿನಿಗಂಟು, ಸರಗುಣಿಕೆ
பிற மொழிகளில் மொழிபெயர்ப்பு :
Any of various fastenings formed by looping and tying a rope (or cord) upon itself or to another rope or to another object.
knotபொருள் : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
எடுத்துக்காட்டு :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
ஒத்த சொற்கள் : ಒಟ್ಟು, ಕೂಡಿಸುವುದು, ಜೋಡಣೆ, ಮಿಲನ
பிற மொழிகளில் மொழிபெயர்ப்பு :
பொருள் : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
எடுத்துக்காட்டு :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
ஒத்த சொற்கள் : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಜೋಡಣೆ, ಜೋಡನೆ, ಮಿಲನ, ಸಂಧಿ
பிற மொழிகளில் மொழிபெயர்ப்பு :
(anatomy) the point of connection between two bones or elements of a skeleton (especially if it allows motion).
articulatio, articulation, jointபொருள் : ದೊಡ್ಡ ಗಂಡು
எடுத்துக்காட்டு :
ದೋಬಿಯ ತಲೆಯ ಮೇಬಲೆ ಕೊಳಕು ಬಟ್ಟೆಗಳ ದೊಡ್ಡ ಗಂಟೆ ಇತ್ತು.
ஒத்த சொற்கள் : ಬಟ್ಟೆ ಗಂಟು
பிற மொழிகளில் மொழிபெயர்ப்பு :
பொருள் : ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು
எடுத்துக்காட்டு :
ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.
ஒத்த சொற்கள் : ಗಡ್ಡೆ
பிற மொழிகளில் மொழிபெயர்ப்பு :
பொருள் : ಬಟ್ಟೆ, ಹಗ್ಗ ಮುಂತಾದವುಗಳನ್ನು ಮಡ್ಡಿಸಿ ಹಾಕಿ ಕಟ್ಟಿರುವುದು
எடுத்துக்காட்டு :
ಗಂಟು ಬಿಚ್ಚುತ್ತಿದ್ದಂತೆ ಅವಳ ಬಟ್ಟೆಯಲ್ಲಾ ಚಲ್ಲಾಪಿಲ್ಲಿಯಾಯಿತು.
ஒத்த சொற்கள் : ಮೂಟೆ
பிற மொழிகளில் மொழிபெயர்ப்பு :
Any of various fastenings formed by looping and tying a rope (or cord) upon itself or to another rope or to another object.
knotபொருள் : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ
எடுத்துக்காட்டு :
ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
ஒத்த சொற்கள் : ಗ್ರಂಥಿ
பிற மொழிகளில் மொழிபெயர்ப்பு :
பொருள் : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು
எடுத்துக்காட்டு :
ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.
பிற மொழிகளில் மொழிபெயர்ப்பு :
Any bulge or swelling of an anatomical structure or part.
nodeபொருள் : ಬಟ್ಟೆಯ ತುದಿಗೆ ದುಡ್ಡು ಮೊದಲಾದವುಗಳನ್ನು ಇಟ್ಟು ಅದನ್ನು ಕಟ್ಟುವುದು
எடுத்துக்காட்டு :
ಅಜ್ಜಿಯ ಟ್ರಂಕಿನ ಬೀಗದ ಗಂಟು ಯಾವಾಗಲು ಅವರ ಸೊಂಟದಲ್ಲಿಯೇ ಇರುತ್ತದೆ.
பிற மொழிகளில் மொழிபெயர்ப்பு :
Any of various fastenings formed by looping and tying a rope (or cord) upon itself or to another rope or to another object.
knot