பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಜಗತ್ತು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಜಗತ್ತು   ನಾಮಪದ

பொருள் : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು

எடுத்துக்காட்டு : ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.

ஒத்த சொற்கள் : ಪೃಥ್ವಿ, ಭುವನ, ಭೂಮಿ, ಭೂಲೋಕ, ಲೋಕ


பிற மொழிகளில் மொழிபெயர்ப்பு :

पृथ्वी के ऊपर-नीचे के कुछ कल्पित स्थान, पुराणानुसार जिनकी संख्या चौदह है।

धर्म ग्रंथों के अनुसार सात लोक ऊपर हैं और सात नीचे।
तबक, तबक़, पुर, भुवन, लोक

A place that exists only in imagination. A place said to exist in fictional or religious writings.

fictitious place, imaginary place, mythical place

பொருள் : ಜಗತ್ತಿನಲ್ಲಿ ವಾಸಿಸುವ ಜನ

எடுத்துக்காட்டு : ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.

ஒத்த சொற்கள் : ಜಗತ್ತಿನ ಜನರು, ಪ್ರಪಂಚ, ಲೋಕ, ವಿಶ್ವ, ವಿಶ್ವದ ಜನರು


பிற மொழிகளில் மொழிபெயர்ப்பு :

संसार में रहने वाले लोग।

महात्मा गाँधी का सम्मान पूरी दुनिया करती है।
मैं इस दुनिया की परवाह नहीं करता।
आज की दुनिया पैसे के पीछे भाग रही है।
जग, जगत, जगत्, जमाना, जहाँ, जहां, जहान, ज़माना, दुनिया, दुनियाँ, दुनियाँवाले, दुनियावाले, लोक, लोग, वर्ल्ड, विश्व, संसार

People in general considered as a whole.

He is a hero in the eyes of the public.
populace, public, world

பொருள் : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

எடுத்துக்காட்டு : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

ஒத்த சொற்கள் : ಅಖಿಲಾಂಡ, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


பிற மொழிகளில் மொழிபெயர்ப்பு :

பொருள் : ಭೂಮಿಯ ಮೇಲ್ಮೈ ಪದರ

எடுத்துக்காட்டு : ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ

ஒத்த சொற்கள் : ಧರಣಿ, ನೆಲ, ಪೃಥ್ವಿ, ಭೂಗೋಲು, ಭೂಮಿ


பிற மொழிகளில் மொழிபெயர்ப்பு :

पृथ्वी की ऊपरी सतह।

संपूर्ण धरातल जल और थल दो भागों में विभक्त है।
अवनि तल, क्षिति तल, धरातल, पृथ्वीतल, भूतल, भूपटल, भूपृष्ठ, महीतल

The outermost level of the land or sea.

Earthquakes originate far below the surface.
Three quarters of the Earth's surface is covered by water.
earth's surface, surface

பொருள் : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ

எடுத்துக்காட்டு : ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.

ஒத்த சொற்கள் : ಪ್ರಪಂಚ, ಲೋಕ, ವಿಶ್ವ


பிற மொழிகளில் மொழிபெயர்ப்பு :

संसार या भूमंडल का वह भाग जो विशेषकर अलग समझा जाता है।

स्त्रियों का संसार पहले चूल्हे और चौके तक ही सीमित था।
जग, जगत, जगत्, जहाँ, जहां, जहान, दुनिया, दुनियाँ, वर्ल्ड, विश्व, संसार

A part of the earth that can be considered separately.

The outdoor world.
The world of insects.
world

ಜಗತ್ತು   ಗುಣವಾಚಕ

பொருள் : ಬ್ರಹ್ಮಾಂಡಕ್ಕೆ ಸಂಬಂಧಿಸಿದ

எடுத்துக்காட்டு : ಬ್ರಹ್ಮಾಂಡದಲ್ಲಿ ಇನ್ನು ಕೆಲವು ವಸ್ತುಗಳು ರಹಸ್ಯವಾಗಿಯೇ ಇದೆ.

ஒத்த சொற்கள் : ಪ್ರಪಂಚದ, ಬ್ರಹ್ಮಾಂಡ, ವಿಶ್ವದ, ಸೃಷ್ಟಿಯ


பிற மொழிகளில் மொழிபெயர்ப்பு :

जो ब्रह्मांड से सम्बन्धित हो।

कुछ ब्रह्मांडीय वस्तुएँ अभी भी रहस्यमय बनी हुई हैं।
अनंत विश्वीय, अनन्तलोकीय, ब्रह्मांडीय

Of or from or pertaining to or characteristic of the cosmos or universe.

Cosmic laws.
Cosmic catastrophe.
Cosmic rays.
cosmic