பொருள் : ಜನಕ ರಾಜನ ಮಗಳು ಹಾಗೆ ರಾಜನ ಹೆಂಡತಿ
எடுத்துக்காட்டு :
ಸೀತೆಯು ಒಬ್ಬ ಆದರ್ಶ ಪತ್ನಿ.ಸೀತೆಯನ್ನು ಜಗತ್ ಜನನಿ, ಜಗದಾಂಬೆಯ ರೂಪ ಎಂದು ನಂಬಲಾಗುತ್ತದೆ.
ஒத்த சொற்கள் : ಜನಕನ ಪುತ್ರಿ, ಜನಕನ ಮಗಳು, ಜನಕರಾಜನ ಮಗಳು, ಜಾನಕಿ, ಧರಣಿಪುತ್ರಿ, ಧರಣಿಮಗಳು, ಭೂಮಾತೆ, ಭೂಮಿಪುತ್ರಿ, ರಾಮನ ಪತ್ನಿ, ರಾಮನ ಹೆಂಡತಿ, ಸೀತಾ, ಸೀತೆ
பிற மொழிகளில் மொழிபெயர்ப்பு :
राजा जनक की पुत्री तथा राम की पत्नी।
सीता एक आदर्श पत्नी थीं।Wife of the Hindu god Rama. Regarded as an ideal of womanhood.
sitaபொருள் : ಯಾರೋ ಒಬ್ಬರಿಂದ ತಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ಅಥವಾ ಅನುಚಿತ ಕೆಸಗಳನ್ನು ಮಾಡದಂತೆ ತಡೆಯಲು ಅವರ ಮುಂದೆ ಹಟಹಿಡಿದು ಕುಳಿತುಕೊಳ್ಳುವ ಕ್ರಿಯ
எடுத்துக்காட்டு :
ಸತ್ಯಾಗ್ರಹದ ಆಯೋಜನೆಯನು ರಾಷ್ಟ್ರವ್ಯಾಪಿ ಭಷ್ಟಚಾರದ ವಿರುದ್ಧ ಮಾಡಲಾಗಿತ್ತು.
ஒத்த சொற்கள் : ಮುಷ್ಕರ, ಸತ್ಯಾಗ್ರಹ
பிற மொழிகளில் மொழிபெயர்ப்பு :
किसी से अपनी कोई माँग पूरी कराने या उसे कोई अनुचित काम करने से रोकने के लिए उसके पास या द्वार पर अड़कर बैठने की क्रिया।
धरना का आयोजन राष्ट्रव्यापी भ्रष्टाचार के विरोध में किया गया था।A strike in which workers refuse to leave the workplace until a settlement is reached.
sit-down, sit-down strikeபொருள் : ಭೂಮಿಯ ಮೇಲ್ಮೈ ಪದರ
எடுத்துக்காட்டு :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
ஒத்த சொற்கள் : ಜಗತ್ತು, ನೆಲ, ಪೃಥ್ವಿ, ಭೂಗೋಲು, ಭೂಮಿ
பிற மொழிகளில் மொழிபெயர்ப்பு :
The outermost level of the land or sea.
Earthquakes originate far below the surface.பொருள் : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ
எடுத்துக்காட்டு :
ಚಂದ್ರ ಭೂಮಿಯ ಒಂದು ಉಪಗ್ರಹ.
ஒத்த சொற்கள் : ಕ್ಷಿತ, ಧರಿತ್ರಿ, ಪೃಥ್ವಿ ಮಂಡಲ, ಭೂ, ಭೂ ಮಂಡಲ, ಭೂಮಂಡಲ, ಭೂಮಿ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ
பிற மொழிகளில் மொழிபெயர்ப்பு :
सौर जगत का वह ग्रह जिस पर हम लोग निवास करते हैं।
चन्द्रमा पृथ्वी का एक उपग्रह है।