பொருள் : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು
எடுத்துக்காட்டு :
ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.
ஒத்த சொற்கள் : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಅಲಂಕರಿಸು, ಶೃಂಗರಿಸಿದ, ಶೃಂಗರಿಸಿದಂತ
பிற மொழிகளில் மொழிபெயர்ப்பு :
பொருள் : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ
எடுத்துக்காட்டு :
ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.
ஒத்த சொற்கள் : ಶೃಂಗರಿಸಿದ, ಶೃಂಗರಿಸಿದಂತ, ಸಿಂಗರಿಸಿದ, ಸಿಂಗರಿಸಿದಂತಹ
பிற மொழிகளில் மொழிபெயர்ப்பு :
* जिसने शृंगार या मेकअप किया हो या लगाया हो।
समारोह में केवल शृंगारित चेहरे ही नजर आ रहे थे।பொருள் : ಅಲಂಕರಿಸುವ ಕೆಲಸ ಮಾಡಿದಂತಹ
எடுத்துக்காட்டு :
ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ஒத்த சொற்கள் : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತ, ಶೃಂಗಾರ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ
பிற மொழிகளில் மொழிபெயர்ப்பு :
सजावट के काम आनेवाला।
यहाँ सजावटी सामानों की प्रदर्शनी लगी हुई है।Serving an esthetic rather than a useful purpose.
Cosmetic fenders on cars.