ಅರ್ಥ : ಕಾವ್ಯಗಳಲ್ಲಿ ರಸದ ವಿರುದ್ಧವಾಗಿ ಬಾಣಗಳ ಯೋಜನೆ
ಉದಾಹರಣೆ :
ಶೃಂಗಾರ ರಸದಲ್ಲಿ ಟ, ಠ, ಡ, ಇತ್ಯಾದಿ ವರ್ಣಗಳು ಕಟುವಾದವು ಎಂದು ಕರೆಯುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
An arrangement of people or things acting as a unit.
A defensive formation.ಅರ್ಥ : ಮತ್ತೊಬ್ಬರಿಗೆ ತೋರಿಸುವ ಒಳ್ಳೆಯದಲ್ಲದ ಕೆಡುಕು ಭಾವನೆ
ಉದಾಹರಣೆ :
ಆತನು ಯಾವಾಗಲೂ ಕಟುವಾದ ಮಾತುಗಳನ್ನಾಡುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ
ಉದಾಹರಣೆ :
ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.
ಸಮಾನಾರ್ಥಕ : ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ, ಹರಿತವಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ
ಉದಾಹರಣೆ :
ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.
ಸಮಾನಾರ್ಥಕ : ಕಟುವಾದಂತ, ಕಟುವಾದಂತಹ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।
उसकी तीखी प्रतिक्रिया ने सबका मुँह बंद कर दिया।